*ಇಂಡಿಗೋ ಸಂಸ್ಥೆಗೆ 944.20 ಕೋಟಿ ದಂಡ ವಿಧಿಸಿದ ಐಟಿ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಇಂಡಿಗೋಗೆ ವಿಮಾನಯಾನ ಸಂಸ್ಥೆಗೆ ಆದಾಯ ತೆರಿಗೆ ಇಲಾಖೆ ಬಿಗ್ ಶಾಕ್ ನೀಡಿದ್ದು, 944.20 ಕೋಟಿ ದಂಡ ವಿಧಿಸಿದೆ.  2021-22 ಸಾಲಿಗೆ ಅನ್ವಯವಾಗುವಂತೆ ಐಟಿ ಇಲಾಖೆ ದಂಡ ವಿಧಿಸಿದೆ. ಸೆಕ್ಷನ್ 143 (3) ಪ್ರಕಾರ ಆದಾಯ ತೆರಿಗೆ ಕಮಿಷನರ್ ಮುಂದೆ ಕಂಪನಿಯು ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂಬ ತಪ್ಪು ತಿಳುವಳಿಕೆ ಈ ಆದೇಶಕ್ಕೆ ಕಾರಣ ಎಂದು ಕಂಪನಿ ವಾದಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಡಿಗೋ ಸಂಸ್ಥೆ ಆದಾಯ ತೆರಿಗೆ ಇಲಾಖೆಯ ಈ ಆದೇಶ ಕಾನೂನಿಗೆ ವಿರುದ್ಧವಾಗಿದೆ … Continue reading *ಇಂಡಿಗೋ ಸಂಸ್ಥೆಗೆ 944.20 ಕೋಟಿ ದಂಡ ವಿಧಿಸಿದ ಐಟಿ ಇಲಾಖೆ*