ಒಡಲೊಳಗಿನ ಒಣಭೂಮಿ ತೆರೆದಿಟ್ಟ ಕೃಷ್ಣೆ; ತೀರ ಪ್ರದೇಶಗಳಲ್ಲಿ ತೀರದ ದಾಹ; ಕೃಷಿಕರ ಬೆನ್ನೇರಿದ ನಷ್ಟದ ಮೂಟೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶದ 3ನೇ ಅತಿ ಉದ್ದದ ನದಿ ಎಂಬ ಹೆಗ್ಗಳಿಕೆಯ ಕೃಷ್ಣಾ ನದಿ ಬೆಳಗಾವಿ ಜಿಲ್ಲೆಯಿಂದ ಹಾಯ್ದು ಹೋಗಿರುವುದು ಈ ಜಿಲ್ಲೆಯ ಹೆಗ್ಗಳಿಕೆ. ಪ್ರತಿ ವರ್ಷ ಈ ಹೊತ್ತಿಗೆ ಮಟ್ಟ ಮೀರಿ ಹರಿದು ಅಬ್ಬರಿಸುತ್ತಿದ್ದ ಕೃಷ್ಣೆ ಈ ಬಾರಿ ಜಿಲ್ಲೆಯುದ್ದಕ್ಕೂ ತನ್ನ ಒಡಲೊಳಗಿನ ಒಣ ಭೂಮಿಯ ದರ್ಶನ ಮಾಡಿಸುತ್ತಿದ್ದಾಳೆ. ತನ್ನ ಪಾತಳಿಯಲ್ಲಿ ಅಲ್ಲಿಷ್ಟು, ಇಲ್ಲಿಷ್ಟು ಬಾಯಾರಿಕೆ ನೀಗಿಸದ, ಭೂಮಿ ತಣಿಸದ ಬೊಗಸೆಯಷ್ಟು ನೀರಿಟ್ಟು ಅಕ್ಷರಶಃ ಅಂತರ್ಧಾನಳಾಗಿದ್ದಾಳೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯಲ್ಲಿ … Continue reading ಒಡಲೊಳಗಿನ ಒಣಭೂಮಿ ತೆರೆದಿಟ್ಟ ಕೃಷ್ಣೆ; ತೀರ ಪ್ರದೇಶಗಳಲ್ಲಿ ತೀರದ ದಾಹ; ಕೃಷಿಕರ ಬೆನ್ನೇರಿದ ನಷ್ಟದ ಮೂಟೆ