*ತನ್ನ ಅಂಗಡಿ ತಾನೇ ಕದ್ದ ಬಂಗಾರ ಅಂಗಡಿ ಮಾಲೀಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ತನ್ನ ಬಂಗಾರದ ಅಂಗಡಿಯಲ್ಲಿ ತಾನೇ ಕದ್ದು ಅಂಗಡಿ ಕಳ್ಳತನವಾದ ಬಗ್ಗೆ ದೂರು ದಾಖಲಿಸಿದ ಆರೋಪಿಯನ್ನು ಬೆಳಗಾವಿ ಪೊಲೀಸರು ಬಂಧಿಸಿ ಒಟ್ಟು 65,95,000 ರೂ ಮೌಲ್ಯದ ಬಂಗಾರ ಹಾಗೂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ. ಜುಲೈ 17 ರಂದು ಕೃಷ್ಣಾನಂದ ವಿಶ್ವನಾಥ ವೇರ್ಣೆಕರ ಎಂಬುವರು ತಮ್ಮ ರಾಮದೇವಗಲ್ಲಿಯಲ್ಲಿರುವ ವಿ. ಪಿ. ವೇರ್ಣೇಕರ & ಸನ್ಸ್ ಎಂಬ ಬಂಗಾರದ ಅಂಗಡಿಯ ಬಾಗಿಲನ್ನು ಮುರಿದು ಬಂಗಾರದ ಮತ್ತು ಬೆಳ್ಳಿಯ ಆಭರಣಗಳನ್ನು ಮತ್ತು ಹಣವನ್ನು ಕಳ್ಳತನ ಮಾಡಿದ್ದಾರೆ ಎಂದು … Continue reading *ತನ್ನ ಅಂಗಡಿ ತಾನೇ ಕದ್ದ ಬಂಗಾರ ಅಂಗಡಿ ಮಾಲೀಕ*