*ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾನ್ ಕವಿ ಸರ್ವಜ್ಞ: ವೈ.ಎಂ. ಭಜಂತ್ರಿ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸರ್ವಜ್ಞ 16ನೇ ಶತಮಾನದ ಕವಿ. ಕ್ಷಣಮಾತ್ರದಲ್ಲಿ ಕವಿತೆ ರಚಿಸುವ ಕವಿ ಸರ್ವಜ್ಞ ಸುಮಾರು ಎರಡು ಸಾವಿರ ತ್ರಿಪದಿಗಳನ್ನ ರಚನೆ ಮಾಡಿದ್ದಾರೆ. ಜಾತಿ, ಕುಲ ಎಂಬ ಸಾಮಾಜಿಕ ಶೋಷಣೆಯನ್ನು ತ್ರಿಪದಿಗಳ ಮೂಲಕ ಹೋಗಲಾಡಿಸುವ ಸಾಹಿತ್ಯವನ್ನು ಬರೆದ ಮಹಾನ್ ಕವಿ ಸರ್ವಜ್ಞ ಎಂದು ಹಿರಿಯ ಸಾಹಿತಿ ವೈ.ಎಂ. ಭಜಂತ್ರಿ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಇವರ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ (ಫೆ.20) ಕುಮಾರ ಗಂಧರ್ವ … Continue reading *ಸಾಮಾಜಿಕ ಸಮಾನತೆಗೆ ಶ್ರಮಿಸಿದ ಮಹಾನ್ ಕವಿ ಸರ್ವಜ್ಞ: ವೈ.ಎಂ. ಭಜಂತ್ರಿ*
Copy and paste this URL into your WordPress site to embed
Copy and paste this code into your site to embed