*ನಟ ದರ್ಶನ್ ಖ್ಯಾತಿ ಪಡೆದಿರುವ ಕಾರಣ ಸಾಕಷ್ಟು ನಟರು ಸಂಪರ್ಕದಲ್ಲಿರುತ್ತಾರೆ: ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಖ್ಯಾತಿ ಪಡೆದಿರುವ ಕಾರಣ ಸಾಕಷ್ಟು ಮಂದಿ ನಟರು ಸಂಪರ್ಕದಲ್ಲಿರುತ್ತಾರೆ. ಹಾಗೆಂದು ಹತ್ಯೆ ಪ್ರಕರಣದಲ್ಲಿ ಎಲ್ಲರನ್ನೂ ತನಿಖೆಗೆ ಒಳಪಡಿಸಲಾಗುತ್ತದೆ ಎಂದಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.Home add -Advt ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಾಕ್ಷ್ಯಗಳ ಆಧಾರದ ಮೇರೆಗೆ ಸಂಬಂಧಿತ ನಟರನ್ನು ಕರೆಸುವ ಅನಿವಾರ್ಯತೆ ಇದ್ದರೆ ಆ ಬಗ್ಗೆ ಪರಿಶೀಲಿಸಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. ಪಿಎಸ್ಐ ನೇಮಕಾತಿ ಪ್ರಕ್ರಿಯೆಯು ಅಂತಿಮ ಹಂತದಲ್ಲಿದ್ದು, ಈ ವಾರ ಇಲ್ಲವೇ ಮುಂದಿನ ವಾರ ಅಂತಿಮ ನಿರ್ಧಾರ … Continue reading *ನಟ ದರ್ಶನ್ ಖ್ಯಾತಿ ಪಡೆದಿರುವ ಕಾರಣ ಸಾಕಷ್ಟು ನಟರು ಸಂಪರ್ಕದಲ್ಲಿರುತ್ತಾರೆ: ಪರಮೇಶ್ವರ್*