ಮಹೀಂದ್ರಾ XUV400 ಕಾರನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಿದ ವ್ಯಕ್ತಿ

ಪ್ರಗತಿವಾಹಿನಿ ಸುದ್ದಿ, ಘಾಜಿಯಾಬಾದ್: ಗ್ರೇಟರ್ ನೊಯ್ಡಾ ಮೂಲದ ವ್ಯಕ್ತಿಯೊಬ್ಬರು ಮಹಿಂದ್ರಾ XUV400 ಎಲೆಕ್ಟ್ರಿಕ್ ಕಾರನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಿದ್ದಾರೆ. ಖರೀದಿ ವೇಳೆ ತಾವು ಕೇಳಿದ ಗುಣಮಟ್ಟದ ಶ್ರೇಣಿಯ ಕಾರನ್ನು ಕಂಪನಿ ಒದಗಿಸಿಲ್ಲ ಎಂಬ ಕಾರಣ ಆಕ್ರೋಶಗೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿರುವ ಅವರು, ಘಾಜಿಯಾಬಾದ್ ನ ಮಹೀಂದ್ರಾ ಶೋರೂಂ ಎದುರು ಕಾರನ್ನು ನಿಲ್ಲಿಸಿ ಕಸದ ತೊಟ್ಟಿಯಾಗಿಸಿದ್ದಾರೆ. ಕಸದ ತೊಟ್ಟಿಯಾದ ಕಾರಿಗೆ ಪೋಸ್ಟರ್ ಒಂದನ್ನು ಅಳವಡಿಸಿದ್ದು ಅದರಲ್ಲಿ “ಎಲೆಕ್ಟ್ರಿಕ್ XUV400 ಅನ್ನು ಖರೀದಿಸುವುದು ನಿಮ್ಮ ಸ್ವಂತ ಮನೆಯನ್ನು ಸುಟ್ಟುಹಾಕಿದಂತೆ. … Continue reading ಮಹೀಂದ್ರಾ XUV400 ಕಾರನ್ನು ಕಸದ ತೊಟ್ಟಿಯಾಗಿ ಪರಿವರ್ತಿಸಿದ ವ್ಯಕ್ತಿ