*ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟು ಅಂತ್ಯಸಂಸ್ಕಾರದ ವೇಳೆ ಕಣ್ಣು ತೆರೆದ ಒಂದು ವರ್ಷದ ಮಗು*

ಪ್ರಗತಿವಾಹಿನಿ ಸುದ್ದಿ: ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವನ್ನು ವೈದ್ಯರು ಸಾವನ್ನಪ್ಪಿದೆ ಎಂದು ಮಗುವಿನ ಪೋಷಕರಿಗೆ ತಿಳಿಸಿದರು. ಆದರೆ ಮಗುವನ್ನು ಮೂರ್ತಜಾ ಖಾದ್ರಿ ದರ್ಗಾಕ್ಕೆ ಕರೆತರುವಷ್ಟರಲ್ಲಿ ಕೈ ಕಾಲು ಬಡೆದು ಕಣ್ಣು ತೆಗೆದು ಎಲ್ಲರನ್ನು ನೋಡಲು ಪ್ರಾರಂಭಿಸಿದೆ.Home add -Advt ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮಗು ಇಳಕಲ್ ದರ್ಗಾದಲ್ಲಿ ಪುನರ್ಜನ್ಮ ಪಡೆದಿದೆ.‌ ಒಂದು ವರ್ಷದ ಮಗುವಿನ ಅಂತ್ಯಸಂಸ್ಕಾರಕ್ಕೆ ಬಂದ ಸಂಬಂಧಿಕರು ಹಾಗೂ ಆಪ್ತರು ಖುಷಿಯಿಂದ ವಾಪಸಾದ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ನಡೆದಿದೆ. ಇಳಕಲ್ ನಗರದ ಕೊರವರ … Continue reading *ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟು ಅಂತ್ಯಸಂಸ್ಕಾರದ ವೇಳೆ ಕಣ್ಣು ತೆರೆದ ಒಂದು ವರ್ಷದ ಮಗು*