*ಲ್ಯಾಂಡಿಂಗ್ ವೇಳೆ ಅಡ್ಡ ಬಂದ ಮೊತ್ತೊಂದು ವಿಮಾನ*

ಪ್ರಗತಿವಾಹಿನಿ ಸುದ್ದಿ: ಪ್ರಯಾಣಿಕ ವಿಮಾನವೊಂದು ಲ್ಯಾಂಡ್ ಆಗುತ್ತಿದ್ದ ವೇಳೆ ಖಾಸಗಿ ಜೆಟ್ ಒಂದು ಅಡ್ಡ ಬಂದಿದ್ದು, ಪೈಲಟ್‌ನ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.  ಈ ಘಟನೆ ಅಮೇರಿಕಾದ ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸ್ಥಳೀಯ ಕಾಲಮಾನ ಬೆಳಗ್ಗೆ 8:50 ರ ವೇಳೆಗೆ ಸೌತ್ ವೆಸ್ಟ್ ಏರ್‌ಲೈನ್‌ನ ವಿಮಾನ- 2504 ಚಿಕಾಗೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿತ್ತು. ಈ ವೇಳೆ ಖಾಸಗಿ ಜೆಟ್ ವಿಮಾನವೊಂದು ಅನುಮತಿಯಿಲ್ಲದಿದ್ದರೂ ರನ್‌ವೇಯನ್ನು ಪ್ರವೇಶಿಸಿದೆ. ಜೆಟ್ ಪ್ರಯಾಣಿಕ ವಿಮಾನಕ್ಕೆ … Continue reading *ಲ್ಯಾಂಡಿಂಗ್ ವೇಳೆ ಅಡ್ಡ ಬಂದ ಮೊತ್ತೊಂದು ವಿಮಾನ*