*ಬೆಂಗಳೂರು ಟ್ರಾಫಿಕ್‌ನಲ್ಲಿ ಪರದಾಡಿದ ಎ.ಆರ್. ರೆಹಮಾನ್*: *ಕಾರಿನೊಳಗಿಂದ ಕೈಬೀಸಿದ ಸಂಗೀತ ಮಾಂತ್ರಿಕ*
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಟ್ರಾಫಿಕ್‌ನಲ್ಲಿ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಸಿಲುಕಿಕೊಂಡಿದ್ದು, ಕಾರಿನೊಳಗಿಂದ ನಗುತ್ತಾ ಕೈಬೀಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಚ್ಚಿನ ಸಂಗೀತ ಮಾಂತ್ರಿಕನನ್ನು ಕಂಡು ವಾಹನ ಸವಾರರು ಹಾಗೂ ಸಾರ್ವಜನಿಕರು ಖುಷಿಪಟ್ಟಿದ್ದಾರೆ. ವೈಟ್‌ಫೀಲ್ಡ್‌ನ ಕೆಟಿಪಿಒದಲ್ಲಿ ‘ದಿ ವಂಡರ್‌ಮೆಂಟ್ ಟೂರ್’ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮ ಮುಗಿಸಿ ಸ್ಥಳದಿಂದ ತೆರಳುತ್ತಿದ್ದ ವೇಳೆ ರೆಹಮಾನ್ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದೆ. ಟ್ರಾಫಿಕ್‌ನಲ್ಲಿ ವಾಹನಗಳು ನಿಧಾನವಾಗಿ ಸಾಗುತ್ತಿದ್ದ ಸಂದರ್ಭದಲ್ಲಿ ಕಾರಿನ ಕಿಟಕಿಯಿಂದ ಹೊರಗೆ … Continue reading *ಬೆಂಗಳೂರು ಟ್ರಾಫಿಕ್‌ನಲ್ಲಿ ಪರದಾಡಿದ ಎ.ಆರ್. ರೆಹಮಾನ್*: *ಕಾರಿನೊಳಗಿಂದ ಕೈಬೀಸಿದ ಸಂಗೀತ ಮಾಂತ್ರಿಕ*
Copy and paste this URL into your WordPress site to embed
Copy and paste this code into your site to embed