*ಕೊಯಮತ್ತೂರಿನಲ್ಲಿ ತ್ರಿಷಾಗೆ ಅಭಿಮಾನಿಗಳ ಸಾಗರ*: *ರಾಜಕೀಯ ಪ್ರವೇಶದ ವದಂತಿಗೆ ಮತ್ತೆ ರೆಕ್ಕೆ!*

ಪ್ರಗತಿವಾಹಿನಿ ಸುದ್ದಿ: ಖ್ಯಾತ ನಟಿ ತ್ರಿಷಾ ಕೃಷ್ಣನ್ ಅವರ ಕೊಯಮತ್ತೂರು ಭೇಟಿ ತಮಿಳುನಾಡಿನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಮೊಬೈಲ್ ಶೋರೂಮ್ ಉದ್ಘಾಟನೆಗೆ ಆಗಮಿಸಿದ್ದ ತ್ರಿಷಾ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಸೇರಿದ್ದರು. ತೆರೆದ ವಾಹನದಲ್ಲಿ ನಿಂತು ಜನರಿಗೆ ಕೈಬೀಸಿದ ನಟಿಯ ಈ ಭೇಟಿ, ರಾಜಕೀಯ ಪ್ರವೇಶದ ವದಂತಿಗಳನ್ನು ಮತ್ತೆ ಮುನ್ನೆಲೆಗೆ ತಂದಿದೆ. ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ತ್ರಿಷಾ ಆಗಮಿಸುತ್ತಿದ್ದಂತೆ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ತೆರೆದ ವಾಹನದಲ್ಲಿ ನಿಂತು ಕೈಬೀಸುತ್ತಾ ಸಾಗಿದ ನಟಿಗೆ ಅಭಿಮಾನಿಗಳು ಉತ್ಸಾಹದಿಂದ ಸ್ವಾಗತ … Continue reading *ಕೊಯಮತ್ತೂರಿನಲ್ಲಿ ತ್ರಿಷಾಗೆ ಅಭಿಮಾನಿಗಳ ಸಾಗರ*: *ರಾಜಕೀಯ ಪ್ರವೇಶದ ವದಂತಿಗೆ ಮತ್ತೆ ರೆಕ್ಕೆ!*