ಪ್ರತ್ಯೇಕ ಪ್ರಕರಣ: ನವಜಾತ ಗಂಡು ಶಿಶುಗಳನ್ನು ಬಿಟ್ಟು ಹೋದ ತಾಯಂದಿರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: : ಗೋಕಾಕ ಆಸ್ಪತ್ರೆಯಿಂದ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಆ.೨೨, ೨೦೨೩ ರಂದು ಮಧ್ಯಾಹ್ನ ೩.೧೫ ಗಂಟೆಗೆ ಅಪರಿಚಿತ ಮಹಿಳೆಯು ೨೨ ದಿನದ ಗಂಡು ಮಗುವನ್ನು NICU ವಿಭಾಗಕ್ಕೆ ಮಗುವಿಗೆ ಉಸಿರಾಟದ ಸಮಸ್ಯೆ ಇರುವುದರಿಂದ ((Ventilator & Tube)) ನಂತರ NICU ಸಿಬ್ಬಂದಿಗಳು ಮಗುವಿನ ದಾಖಲು ಪತ್ರ (ಓಪಿಡಿ) ಮಾಡಿಕೊಂಡು ಬರಲು ತಾಯಿಗೆ ಹೇಳಿರುತ್ತಾರೆ.ಮಗುವಿನ ತಾಯಿಯು ಅದೆ ದಿನ ಸಂಜೆ ೩.೪೦ ಗಂಟೆಗೆ ಓಪಿಡಿ ಚೀಟಿಯನ್ನು ಮಾಡಲೆಂದು ಹೊದವರು ಮರಳಿ ಎನ್.ಆಯ್.ಸಿ.ಯು. ವಿಭಾಗಕ್ಕೆ ಬಂದಿರುವುದಿಲ್ಲ … Continue reading ಪ್ರತ್ಯೇಕ ಪ್ರಕರಣ: ನವಜಾತ ಗಂಡು ಶಿಶುಗಳನ್ನು ಬಿಟ್ಟು ಹೋದ ತಾಯಂದಿರು