*ಹಬ್ಬಗಳ ಸಾಲು: ಚಿನ್ನ ಖರೀದಿಗೆ ಇದು ಸಕಾಲವೇ?*

ಪ್ರಗತಿವಾಹಿನಿ ಸುದ್ದಿ: ಉಳಿತಾಯಕ್ಕೆ ಅತ್ಯಂತ ಪ್ರಮುಖವಾಗ ಮಾರ್ಗ ಎಂದರೆ ಚಿನ್ನ ಎಂದು ಭಾರತೀಯರು ನಂಬಿದ್ದಾರೆ. ಹಾಗಾಗಿ ಅವಕಾಶ ಸಿಕ್ಕಿದಾಗಲೆಲ್ಲ ಚಿನ್ನದಲ್ಲಿ ಹೂಡಿಕೆ ಮಾಡುತ್ತಾರೆ. ಕಳೆದ ಹಲವು ತಿಂಗಳಿನಿಂದ ಏರಿಕೆಯ ಗತಿಯಲ್ಲೇ ಇದ್ದ ಚಿನ್ನ ಕಳೆದ 2 ವಾರದಿಂದ ಇಳಿಕೆ ಕಾಣುತ್ತಿದೆ. ಹಾಗಾಗಿ ಇದು ಹೂಡಿಕೆಗೆ ಒಳ್ಳೆಯ ಅವಕಾಶವೇ? ಹಬ್ಬಗಳ ಸಾಲು ಬರುತ್ತಿದೆ. ಹಬ್ಬಗಳು ಬಂದಾಗ ಸಹಜವಾಗಿಯೇ ಆಭರಣಗಳ ಖರೀದಿ ಜೋರಾಗುತ್ತದೆ. ಆದರೆ ಚಿನ್ನದ ದರ ಇಳಿಕೆಯ ದಾರಿಯಲ್ಲಿರುವುದರಿಂದ ಈಗಲೇ ಖರೀದಿಸಬೇಕೇ? ಸ್ವಲ್ಪ ದಿನ ಕಾಯುವುದು ಒಳ್ಳೆಯದೇ ಎನ್ನುವುದು … Continue reading *ಹಬ್ಬಗಳ ಸಾಲು: ಚಿನ್ನ ಖರೀದಿಗೆ ಇದು ಸಕಾಲವೇ?*