*ಗಗನಯಾತ್ರಿಗಳನ್ನು ಬಿಟ್ಟು ಭೂಮಿಗೆ ಮರಳಿದ ಬಾಹ್ಯಾಕಾಶ ನೌಕೆ*
ಪ್ರಗತಿವಾಹಿನಿ ಸುದ್ದಿ: ಬೋಯಿಂಗ್‌ನಲ್ಲಿ ಹಾನಿಗೊಳಗಾದ ಸ್ಟಾರ್‌ಲೈನರ್ ಕ್ಯಾನ್ಸುಲ್ ಶನಿವಾರ ನ್ಯೂ ಮೆಕ್ಸಿಕೋದ ವೈಟ್ ಸ್ಯಾಂಡ್ಸ್ ಸ್ಪೇಸ್ ಹಾರ್ಬ‌್ರನಲ್ಲಿ ಯಶಸ್ವಿಯಾಗಿ ಇಳಿಯಿತು ಎಂದು NASA ತಿಳಿಸಿದೆ. ನಾಸಾದ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ನೋರ್ ಅವರನ್ನು ಬಿಟ್ಟು ಗಗನಯಾನಿ ನೌಕೆ ಬಂದಿದ್ದು, ಮುಂದಿನ ಫೆಬ್ರವರಿಯಲ್ಲಿ ಈ ಗಗನಯಾತ್ರಿಗಳು ಭೂಮಿಗೆ ಮರಳಲಿದ್ದಾರೆ. ಇನ್ನು ಕ್ಯಾಪ್ಸುಲ್ ತನ್ನ ಪ್ರಯಾಣವನ್ನು ಪೂರ್ಣಗೊಳಿಸಲು ಆರು ಗಂಟೆಗಳನ್ನು ತೆಗೆದುಕೊಂಡಿತು. ಹೀಲಿಯಂ ಸೋರಿಕೆ ಸೇರಿದಂತೆ ತಾಂತ್ರಿಕ ದೋಷಗಳನ್ನು ಅನುಭವಿಸಿದ ನಂತರ ಬಾಹ್ಯಾಕಾಶ ನೌಕೆಯು ಗಗನಯಾತ್ರಿಗಳಿಲ್ಲದೆ ಮನೆಗೆ … Continue reading *ಗಗನಯಾತ್ರಿಗಳನ್ನು ಬಿಟ್ಟು ಭೂಮಿಗೆ ಮರಳಿದ ಬಾಹ್ಯಾಕಾಶ ನೌಕೆ*
Copy and paste this URL into your WordPress site to embed
Copy and paste this code into your site to embed