GITಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಕುರಿತು 5 ದಿನಗಳ ಕಾರ್ಯಾಗಾರ ಯಶಸ್ವಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ  – ಕೆಎಲ್ಎಸ್ ಗೋಗಟೆ  ಇನ್ಸ್ಟಿಟ್ಯೂಟ್ ಆಫ್  ಟೆಕ್ನಾಲಜಿಯಲ್ಲಿ , ಎಲೆಕ್ಟ್ರಾನಿಕ್ಸ್  ಮತ್ತು  ಸಂವಹನ  ಇಂಜಿನಿಯರಿಂಗ್  ವಿಭಾಗವು ಟೆಕ್ಸಾಸ್  ಇನ್ಸ್ಟ್ರುಮೆಂಟ್ಸ್ ಯೂನಿವರ್ಸಿಟಿ  ಪಾಲುದಾರರಾದ  ಕೋಯಮತ್ತೂರಿನ  ಸ್ಟೆಪ್ ನಾಲೆಡ್ಜ್  ಸರ್ವೀಸಸ್ ಪ್ರೈವೇಟ್ ಲಿಮಿಟೆಡ್  ಅವರ ಸಹಯೋಗದೊಂದಿಗೆ  ಮೇ 21 ರಿಂದ  25, 2024 ರವರೆಗೆ  ” ಇಂಟರ್ನೆಟ್ ಆಫ್ ಥಿಂಗ್ಸ್ ” ಕುರಿತು 5 ದಿನಗಳ  ಕಾರ್ಯಾಗಾರವನ್ನು  ಆಯೋಜಿಸಲಾಗಿತ್ತು.  ಸ್ಟೆಪ್ ನಾಲೆಡ್ಜ್  ಪ್ರೈವೇಟ್  ಲಿಮಿಟೆಡ್‌ನ  ನಿರ್ದೇಶಕ ವಿ.ಎಸ್. ರಮೇಶ್ ಈ ಕಾರ್ಯಾಗಾರಕ್ಕೆ  ಸಂಪನ್ಮೂಲ ವ್ಯಕ್ತಿಯಾಗಿದ್ದರು.  ಇಂಟರ್ನೆಟ್  ಆಫ್ ಥಿಂಗ್ಸ್, ಟಿಐ ಎಂಎಸ್ಪಿ 430 ಮೈಕ್ರೋ ಕಂಟ್ರೋಲರ್ಗಳು , ಸೆನ್ಸಾರ್ ಬಳಕೆ, ನೋಡ್ ಪ್ರೋಗ್ರಾಮಿಂಗ್ , ಪ್ರೋಟೋಕಾಲ್ಗಳು,  ರೋಬೋಟಿಕ್ಸ್  ಅಪ್ಲಿಕೇಶನ್ ವಿಷಯಗಳ  ಕುರಿತು  ಪ್ರಾಯೋಗಿಕ  ವಿಷಯಗಳ  ಜ್ಞಾನ ನೀಡಿದರು. ಕೆಎಲ್ಎಸ್ ಜಿ ಆಯ್ ಟಿಯ  ಡಾ. … Continue reading GITಯಲ್ಲಿ ಇಂಟರ್ನೆಟ್ ಆಫ್ ಥಿಂಗ್ಸ್ ಕುರಿತು 5 ದಿನಗಳ ಕಾರ್ಯಾಗಾರ ಯಶಸ್ವಿ