*ಕೆಎಲ್ಎಸ್ ಜಿಐಟಿಯಲ್ಲಿ ಮೂರು ದಿನಗಳ ಪ್ರಾಧ್ಯಾಪಕರ ಕಾರ್ಯಾಗಾರ ಯಶಸ್ವಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ; ಕೆಎಲ್ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ರಸಾಯನಶಾಸ್ತ್ರ ವಿಭಾಗ ಇದೇ ಜನವರಿ 17 ರಿಂದ 19 ರವರೆಗೆ “ನ್ಯಾನೊತಂತ್ರಜ್ಞಾನದ , ಸವಾಲುಗಳು ಮತ್ತು ಭವಿಷ್ಯ”ದ ಕುರಿತು ಮೂರು -ದಿನಗಳ ಪ್ರಾಧ್ಯಾಪಕರ ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನಡೆಸಿತು. ಇದರಲ್ಲಿ ರಾಜ್ಯದ ವಿವಿಧ ಮಹಾವಿದ್ಯಾಲಯದಿಂದ 40 ಅಧ್ಯಾಪಕರು ಭಾಗವಹಿಸಿದ್ದರು. ಪ್ರಸ್ತುತ ಹಾಗೂ ಭವಿಷ್ಯದಲ್ಲಿ ನ್ಯಾನೊತಂತ್ರಜ್ಞಾನದ ಸಮಗ್ರ ಬಳಕೆ ಕುರಿತು ವಿವಿಧ ವಿಷಯಗಳ ಪರಿಣಿತ ತಂತ್ರಜ್ಞ ರಾದ ಸ್ಕೂಲ್ ಆಫ್ ಎಲೆಕ್ಟ್ರಿಕಲ್ ಸೈನ್ಸಸ್, ಐಐಟಿ ಗೋವಾದ … Continue reading *ಕೆಎಲ್ಎಸ್ ಜಿಐಟಿಯಲ್ಲಿ ಮೂರು ದಿನಗಳ ಪ್ರಾಧ್ಯಾಪಕರ ಕಾರ್ಯಾಗಾರ ಯಶಸ್ವಿ*