*ಒಳ್ಳೆಯ ಆಲೋಚನೆಗಳಿದ್ದರೆ ಮಹಿಳೆ ಸಾಧಿಸಬಹುದು: ಡಾ. ಸೋನಾಲಿ ಸರ್ನೋಬತ್*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾಲಾಡಿ ಕುಂಕುಮ ಕಾರ್ಯಕ್ರಮ ಖಾನಾಪುರ ತಾಲೂಕಿನ ಮಹಾಲಕ್ಷ್ಮಿ ದೇವಾಲಯದಲ್ಲಿ ನಡೆಯುತು. ಶಾಸಕ ಅಭಯ್ ಪಾಟೀಲ್ ಮಾತನಾಡಿ, ಕನಸು ಕಾಣುವುದು ಪ್ರತಿಯೊಬ್ಬರ ಹಕ್ಕು ಮತ್ತು ಅದನ್ನು ಪೂರೈಸಲು ಶ್ರಮಿಸಬೇಕು ಎಂದರು. ಜೀವನದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಪ್ರಮುಖ ಎಂದು ಅವರು ಹೇಳಿದರು.Home add -Advt ರಾಷ್ಟ್ರ ನಿರ್ಮಾಣ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಜವಾಬ್ದಾರಿಗಳ ಬಗ್ಗೆ ಡಾ. ಸರ್ನೋಬತ್ ಮಾತನಾಡಿದರು. ಸಮಾಜವು ಎಲ್ಲಾ ಅಂಶಗಳಲ್ಲಿ ಪರಿವರ್ತನೆ ಮತ್ತು ಪುನರುಜ್ಜೀವನಕ್ಕೆ ಒಳಗಾಗುತ್ತಿದೆ ಎಂದು … Continue reading *ಒಳ್ಳೆಯ ಆಲೋಚನೆಗಳಿದ್ದರೆ ಮಹಿಳೆ ಸಾಧಿಸಬಹುದು: ಡಾ. ಸೋನಾಲಿ ಸರ್ನೋಬತ್*
Copy and paste this URL into your WordPress site to embed
Copy and paste this code into your site to embed