*ವಿಚಿತ್ರ ಲವ್ ಸ್ಟೋರಿ: ಇಬ್ಬರು ಯುವತಿಯರನ್ನು ಮದುವೆಯಾದ ಯುವಕ*
ಪ್ರಗತಿವಾಹಿನಿ ಸುದ್ದಿ: ಇಲ್ಲೊಬ್ಬ ಭೂಪ ಇಬ್ಬರೂ ಯುವತಿಯರನ್ನು ಒಂದೇ ಮಂಟಪದಲ್ಲಿ ಒಟ್ಟಿಗೆ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿ ಮದುವೆಯಾಗಿರುವ ಘಟನೆ ತೆಲಂಗಾಣದ ಕೊಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಲಿಂಗಾಪುರ ಮಂಡಲದ ಗುಮ್ಮೂರ್ ಗ್ರಾಮದ ಸೂರ್ಯದೇವ್ ಎಂಬುವವನು ಲಾಲ್ ದೇವಿ ಮತ್ತು ಜಲಕರ್ ದೇವಿ ಎಂಬ ಯುವತಿಯರನ್ನು ವಿವಾಹವಾಗಿದ್ದಾನೆ. ಈ ಇಬ್ಬರೂ ಯುವತಿಯರು ಬೇರೆ ಬೇರೆ ಗ್ರಾಮದವರು. Home add -Advt ಕಳೆದ ಮೂರು ವರ್ಷಗಳಿಂದ ಈ ಇಬ್ಬರನ್ನೂ ಪ್ರೀತಿ ಮಾಡುತ್ತಿದ್ದ ಸೂರ್ಯದೇವ್, ಇಬ್ಬರೂ ಪ್ರೇಯಸಿರನ್ನು ಒಪ್ಪಿಸಿ … Continue reading *ವಿಚಿತ್ರ ಲವ್ ಸ್ಟೋರಿ: ಇಬ್ಬರು ಯುವತಿಯರನ್ನು ಮದುವೆಯಾದ ಯುವಕ*
Copy and paste this URL into your WordPress site to embed
Copy and paste this code into your site to embed