*ಬಾತ್ ರೂಮ್ ನಲ್ಲಿ ಹೃದಯಾಘಾತ: ಕುಸಿದುಬಿದ್ದ SI ಸ್ಥಳದಲ್ಲೇ ಸಾವು*

ಪ್ರಗತಿವಾಹಿನಿ ಸುದ್ದಿ: ಅಬಕಾರಿ ಎಸ್ ಐ ಓರ್ವರು ಬಾತ್ ರೂಂ ಗೆ ಹೋಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ನಡೆದಿದೆ. 58 ವರ್ಷದ ಪುರುಷೋತ್ತಮ ಮೃತ ದುರ್ದೈವಿ. ಮನೆಯಲ್ಲಿ ಬಾತ್ ರೂಂ ಗೆ ಹೋಗಿದ್ದ ಪುರುಷತ್ತಮ್ ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ತಕ್ಷಣ ಕುಟುಂಬದವರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು. ಆಸ್ಪತ್ರೆಗೆ ಬರುವ ಮೊದಲೇ ಪುರುಷೋತ್ತಮ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾಗಿ ವೈದ್ಯರು ತಿಳಿಸಿದ್ದಾರೆ. *ಸರ್ಕಾರಿ ಶಾಲೆಯಲ್ಲಿ ಬೆಂಕಿ ಅವಘಡ: ಸಿಲಿಂಡರ್ … Continue reading *ಬಾತ್ ರೂಮ್ ನಲ್ಲಿ ಹೃದಯಾಘಾತ: ಕುಸಿದುಬಿದ್ದ SI ಸ್ಥಳದಲ್ಲೇ ಸಾವು*