*ಗರ್ಭಪಾತಕ್ಕೆ ಮಹಿಳೆ ಬಲಿ ಪ್ರಕರಣ; ಮೂವರು ಆರೋಪಿಗಳು ವಶಕ್ಕೆ*

ಪ್ರಗತಿವಾಹಿನಿ ಸುದ್ದಿ: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಹಿಳೆ ಬಲಿ ಪ್ರಕರಣಕ್ಕೆ ಸಂಬಂಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸೋನಾಲಿ(33) ಎಂಬ ಮಹಿಳೆ ಮೀರಜ್ ನ ಸ್ಕ್ಯಾನಿಂಗ್ ಸೆಂಟರ್ ನಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದ ವೇಳೆ ಹೆಣ್ಣುಮಗು ಇರುವುದು ಗೊತ್ತಾಗಿದೆ. ಅದಾಗಲೇ ಇಬ್ಬರು ಹೆಣ್ಣುಮಕ್ಕಳಿದ್ದ ಕಾರಣಕ್ಕೆ ಗರ್ಭಪಾತಕ್ಕೆ ನಿರ್ಧರಿಸಿ ಬಾಗಲಕೋಟೆಯ ಮಹಾಲಿಂಗಪುರಕ್ಕೆ ಆಗಮಿಸಿ ಗರ್ಭಪಾತ ಮಾಡಿಸಿಕೊಂಡಿದ್ದರು. ಈ ವೇಳೆ ತೀವ್ರ ರಕ್ತಸ್ರಾವದಿಂದ ಪ್ರಜ್ಞೆ ತಪ್ಪಿದ್ದ ಸೊನಾಲಿಯನ್ನು, ನಕಲಿ ಆಸ್ಪತ್ರೆಗೆ ಕರೆದಿಯ್ಯುತ್ತಿದ್ದಾಗ ಮಾರ್ಗ … Continue reading *ಗರ್ಭಪಾತಕ್ಕೆ ಮಹಿಳೆ ಬಲಿ ಪ್ರಕರಣ; ಮೂವರು ಆರೋಪಿಗಳು ವಶಕ್ಕೆ*