ದೌರ್ಜನ್ಯ ಹಾಗೂ ಲಂಚ ಪ್ರಕರಣ: ಸಿಪಿಐ ಅಮಾನತು

ಪ್ರವತಿವಾಹಿನಿ ಸುದ್ದಿ: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಗದಗ ಗ್ರಾಮೀಣ ಪೊಲೀಸ್‌ ಠಾಣೆ ಸಿಪಿಐ ಎಂ.ಎಂ ನದಾಫ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಗದಗ ಪೊಲೀಸ್ ವರಿಷ್ಠಾಧಿಕಾರಿ ಬಿಎಸ್‌ ನೇಮಗೌಡ ಆದೇಶ ಹೋರಡಿಸಿದ್ದಾರೆ. ನೊಂದವರ ಮೇಲೆ ದೌರ್ಜನ್ಯ ಹಾಗೂ ಲಂಚ ಪಡೆದಿರುವ ಆರೋಪ ಎದುರಿಸುತ್ತಿರುವ ಸಿಪಿಐ ನದಾಫ್ ಅವರ ಮೇಲೆ ನೊಂದ ಕುಟುಂಬ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ.‌ Home add -Advt ಶುಕ್ರವಾರ ಎಸ್ಪಿ ಕಚೇರಿ ಬಳಿ ಅಡವಿಸೋಮಾಪುರ ಎಂಬವರ ಕುಟುಂಬಸ್ಥರು ಫೇರಾವ್‌ ಹಾಕಿದ್ದರು. … Continue reading ದೌರ್ಜನ್ಯ ಹಾಗೂ ಲಂಚ ಪ್ರಕರಣ: ಸಿಪಿಐ ಅಮಾನತು