*ಇಂಡಿಯಾ ಇನಿಶಿಯೇಟಿವ್‌ನಲ್ಲಿ ಬೆಳಗಾವಿ ‘Accessible Cities’ ಅಡಿಯಲ್ಲಿ ಆಯ್ಕೆ*
ಪ್ರಗತಿವಾಹಿನಿ ಸುದ್ದಿ: ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA), ಮತ್ತು ಐ ಫಾರ್ ಹ್ಯುಮಾನಿಟಿ ಫೌಂಡೇಶನ್, ತನ್ನ ಪ್ರಮುಖ ಯೋಜನೆ-ಸ್ಮಾರ್ಟ್ ಸಿಟೀಸ್ ಮಿಷನ್ ಮೂಲಕ ‘Accessible Cities’ initiatives ಪ್ರಾರಂಭಿಸಿದೆ. ಹಿರಿಯ ನಾಗಕರು ವಿಕಲಚೇತನರು, ಮಹಿಳೆಯರು ಮತ್ತು ಮುಂಬರುವ ವರ್ಷಗಳಲ್ಲಿ ಮಕ್ಕಳು ಸೇರಿದಂತೆ ಬಳಕೆದಾರರಿಗೆ ಉಪಯೋಗವಾಗುವಂತಹ ಯೋಜನೆಗಳನ್ನು ಅಳವಡಿಸುವ ಉದ್ದೇಶ ಹೊಂದಿದೆ. ಈ ಉಪಕ್ರಮಕ್ಕಾಗಿ 100 ಸ್ಮಾರ್ಟ್ ಸಿಟಿಗಳಲ್ಲಿ 10 ಸ್ಮಾರ್ಟ್ ಸಿಟಿಗಳನ್ನು ಆಯ್ಕೆ ಮಾಡಲಾಗಿದೆ, ಅವುಗಳಲ್ಲಿ ಬೆಳಗಾವಿ ಕೂಡ ಒಂದು ಆಗಿರುತ್ತದೆ. ಆಯ್ಕೆಗಾಗಿ ಬೆಳಗಾವಿ … Continue reading *ಇಂಡಿಯಾ ಇನಿಶಿಯೇಟಿವ್‌ನಲ್ಲಿ ಬೆಳಗಾವಿ ‘Accessible Cities’ ಅಡಿಯಲ್ಲಿ ಆಯ್ಕೆ*
Copy and paste this URL into your WordPress site to embed
Copy and paste this code into your site to embed