*ಬೆಳಗಾವಿಯಲ್ಲಿ ಮಿತಿ ಮೀರುತ್ತಿರುವ ಅಪಘಾತ; ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸರು ಅಪಘಾತ ತಡೆಗೆ ಜಾಗೃತಿ ಕ್ರಮಗಳನ್ನು ಕೈಗೊಂಡರೂ ಅಪಘಾತಗಳು ನಿಲ್ಲುತ್ತಿಲ್ಲ. ಕೇವಲ ಎರಡೇ ದಿನದಲ್ಲಿ ಏಳು ಜನ ಸಾವನ್ನಪ್ಪಿದ್ದಾರೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ ಸಂಭವಿಸಿರುವ ರಸ್ತೆ ಅಪಘಾತದಲ್ಲಿ  ಏಳು ಜನ ವಾಹನ ಸವಾರರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.Home add -Advt ರಾಮದುರ್ಗ ತಾಲೂಕಿನಲ್ಲಿ ಇಬ್ಬರ ಸಾವು ರಾಮದುರ್ಗ ಕಡೆಯಿಂದ ತಿಮ್ಮಾಪೂರ ಕಡೆಗೆ ಬರುವ ವೇಳೆ ಮಂಗ ಅಡ್ಡ ಬಂದ ಪರಿಣಾಮ ಬೈಕ ಅಪಘಾತ ಸಂಭವಿಸಿದ್ದು ತಿಮ್ಮಾಪುರ ಗ್ರಾಮದ … Continue reading *ಬೆಳಗಾವಿಯಲ್ಲಿ ಮಿತಿ ಮೀರುತ್ತಿರುವ ಅಪಘಾತ; ಸಾವು*