*ಪ್ರಯಾಗ್‌ರಾಜ್‌ ನಿಂದ ವಾಪಸ್ ಆಗುವಾಗ ಅಪಘಾತ: ರಾಯಚೂರು ಮೂಲದ ವ್ಯಕ್ತಿ ಸಾವು*

ಪ್ರಗತಿವಾಹಿನಿ ಸುದ್ದಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ ಆಗುವಾಗ ರಾಯಚೂರು ಮೂಲದ ವ್ಯಕ್ತಿಯೋರ್ವ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ಮಹಾದೇವ ವಾಲೇಕರ್ (48) ಎಂಬುವವರು ಸಾವನ್ನಪ್ಪಿದ್ದಾರೆ. ರಾಯಚೂರಿನ ಚಂದ್ರಬಂಡಾ ಗ್ರಾಮದ ನಿವಾಸಿ ಮಹಾದೇವ ಅವರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕುಂಭಮೇಳಕ್ಕೆ ತೆರಳಿ ಊರಿಗೆ ಮರುಳುತ್ತಿದ್ದಾಗ ಮೇಹೂ‌ರ್ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಈ ವೇಳೆ ಕೆಳಗೆ ಇಳಿಯುವಾಗ ಅದೇ ಮಾರ್ಗದಲ್ಲಿ ಬರುತ್ತಿದ್ದ ಹೈದ್ರಾಬಾದ್ … Continue reading *ಪ್ರಯಾಗ್‌ರಾಜ್‌ ನಿಂದ ವಾಪಸ್ ಆಗುವಾಗ ಅಪಘಾತ: ರಾಯಚೂರು ಮೂಲದ ವ್ಯಕ್ತಿ ಸಾವು*