*ಪ್ರಯಾಗ್‌ರಾಜ್ ನಿಂದ ವಾಪಸ್ ಆಗುವಾಗ ಅಪಘಾತ: ರಾಯಚೂರು ಮೂಲದ ವ್ಯಕ್ತಿ ಸಾವು*
ಪ್ರಗತಿವಾಹಿನಿ ಸುದ್ದಿ: ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಂಡು ವಾಪಸ್ ಆಗುವಾಗ ರಾಯಚೂರು ಮೂಲದ ವ್ಯಕ್ತಿಯೋರ್ವ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಮಧ್ಯಪ್ರದೇಶದ ಮೇಹೂರ್ ಬಳಿ ಕಾರು ಡಿಕ್ಕಿಯಾದ ಪರಿಣಾಮ ಮಹಾದೇವ ವಾಲೇಕರ್ (48) ಎಂಬುವವರು ಸಾವನ್ನಪ್ಪಿದ್ದಾರೆ.Home add -Advt ರಾಯಚೂರಿನ ಚಂದ್ರಬಂಡಾ ಗ್ರಾಮದ ನಿವಾಸಿ ಮಹಾದೇವ ಅವರು ತಮ್ಮ ಕುಟುಂಬ, ಸ್ನೇಹಿತರೊಂದಿಗೆ ಕುಂಭಮೇಳಕ್ಕೆ ತೆರಳಿ ಊರಿಗೆ ಮರುಳುತ್ತಿದ್ದಾಗ ಮೇಹೂರ್ ಸಮೀಪ ರಸ್ತೆ ಬದಿ ಕಾರು ನಿಲ್ಲಿಸಿದ್ದರು. ಈ ವೇಳೆ ಕೆಳಗೆ ಇಳಿಯುವಾಗ ಅದೇ ಮಾರ್ಗದಲ್ಲಿ … Continue reading *ಪ್ರಯಾಗ್‌ರಾಜ್ ನಿಂದ ವಾಪಸ್ ಆಗುವಾಗ ಅಪಘಾತ: ರಾಯಚೂರು ಮೂಲದ ವ್ಯಕ್ತಿ ಸಾವು*
Copy and paste this URL into your WordPress site to embed
Copy and paste this code into your site to embed