*BREAKING: ಕಂಟೈನರ್ ಹರಿದು ನಾಲ್ಕು ವರ್ಷದ ಮಗು ದುರ್ಮರಣ*

ಪ್ರಗತಿವಾಹಿನಿ ಸುದ್ದಿ: ಕಂಟೈನರ್ ಹರಿದು ನಾಲ್ಕು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಉತ್ತರ ತಾಲೂಕಿನ ಹನುಮಂತೇಗೌಡ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ನಿಶಿಕಾ ಮೃತ ಮಗು. ಯುಗಾದಿ ಹಬ್ಬ ಮುಗಿಸಿ ದೇವರ ದರ್ಶನಕ್ಕೆಂದು ತಾಯಿ ಮಗಳು ತೆರಳುತ್ತಿದ್ದರು. ಮಗುವನ್ನು ಕೈಯಲ್ಲಿ ಹಿಡಿದುಕೊಂಡು ತಾಯಿ ಹೋಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಂಟೈನರ್ ಮಗುವಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಮಗುವಿನ ಮೇಲೆಯೇ ಕಂಟೈನರ್ ಲಾರಿ ಹರಿದು ಹೋಗಿದೆ. ಹೆತ್ತ ತಾಯಿಯ … Continue reading *BREAKING: ಕಂಟೈನರ್ ಹರಿದು ನಾಲ್ಕು ವರ್ಷದ ಮಗು ದುರ್ಮರಣ*