*ಮಗುವಿನ ಮೇಲೆಯೇ ಹರಿದ ಕಾರು; ಸ್ಥಳದಲ್ಲೇ ಕಂದಮ್ಮ ಸಾವು*

ಪ್ರಗತಿವಾಹಿನಿ ಸುದ್ದಿ: ವ್ಯಕ್ತಿಯೋರ್ವ ಹಾಡಹಗಲಲ್ಲಿ ಅಡ್ಡಾದಿಡ್ದಿಯಾಗಿ ಕಾರು ಚಲಾಯಿಸಿಕೊಂಡು ಬಂದು 5 ವರ್ಶದ ಮಗುವಿನಲೇಯೇ ಹತ್ತಿಸಿರುವ ಘಟನೆ ಬೆಂಗಳೂರಿನ ಮುರುಗೇಶ್ ಪಾಳ್ಯದ ಕಾಳಪ್ಪ ಲೇಔಟ್ ನಲ್ಲಿ ನಡೆದಿದೆ. ಅಡ್ಡಾದಿಡ್ದಿಯಾಗಿ ಕಾರು ಚಲಾಯಿಸಿಕೊಂಡು ಬಂದ ವ್ಯಕ್ತಿ ಮೊದಲು ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಮಗುವಿನ ಮೇಲೆಯೇ ಕಾರು ಹತ್ತಿಸಿದ್ದಾನೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. 5 ವರ್ಷದ ಬಾಲಕ ಮೃತ ಮಗು. ಕಾರು ಚಾಲಕ ದೇವರಾಜ್ ನನ್ನು ಜೀವನ್ ಭೀಮಾ ನಗರ ಸಂಚಾರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. *13 … Continue reading *ಮಗುವಿನ ಮೇಲೆಯೇ ಹರಿದ ಕಾರು; ಸ್ಥಳದಲ್ಲೇ ಕಂದಮ್ಮ ಸಾವು*