*ಭೀಕರ ಅಪಘಾತದಲ್ಲಿ ASI ದುರ್ಮರಣ; PSI ಸಸ್ಪೆಂಡ್*

ಪ್ರಗತಿವಾಹಿನಿ ಸುದ್ದಿ: ಭೀಕರ ಅಪಘಾತದಲ್ಲಿ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡವಾಡ ಠಾಣೆಯ ಎಎಸ್ಐ ಮೃತಪಟ್ಟಿದ್ದು, ಇದೇ ಪ್ರಕರಣದಲ್ಲಿ ಈಗ ಪಿಎಸ್ಐ ಓರ್ವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಕರ್ತವ್ಯದಲ್ಲಿದ್ದ ಎ ಎಸ್ ಐ ವಿಜಯಕಾಂತ ಮಿಕಲಿ (51) ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು. ಬೆಳಗಾವಿ ಎಸ್ ಪಿ ಡಾ.ಭೀಮಾಶಂಕರ್ ಗುಳೇದ್ ಎಲ್ಲಾ ಪೊಲೀಸರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯ ಮಾಡಿ ಆದೇಶಿಸಿದ್ದರೂ ವಿಜಯಕಾಂತ ಮಿಕಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ್ದರು. ಇದೇ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.Home add -Advt ಪೊಲೀಸರು … Continue reading *ಭೀಕರ ಅಪಘಾತದಲ್ಲಿ ASI ದುರ್ಮರಣ; PSI ಸಸ್ಪೆಂಡ್*