*ಬೆಳಗಾವಿ: ವಿಚಾರಣೆಗೆ ಹಾಜರಾಗಿದ್ದ ವೇಳೆಯೇ ಕೋರ್ಟ್ ನಿಂದ ಎಸ್ಕೇಪ್ ಆದ ಆರೋಪಿ*
ಪ್ರಗತಿವಾಹಿನಿ ಸುದ್ದಿ: ಐದು ಪ್ರಕರಣಗಳಲ್ಲಿ ಬಂಧಿತನಾಗಿದ್ದ ಆರೋಪಿಯೊಬ್ಬ ವಿಚಾರಣೆಗೆ ಹಾಜರಾಗಿದ್ದ ವೇಳೆಯೇ ಕೋರ್ಟ್ ಹಾಲ್ ನಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಅಬ್ದುಲ್ ಗನಿ ಶಬ್ಬೀರ್ ಶೇಕ್ ಪರಾರಿಯಾಗಿರುವ ಆರೋಪಿ. ಬೆಳಗಾವಿಯ ವಿವಿಧ ಠಾಣೆಗಾಲ್ಲಿ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಅಬ್ದುಲ್ ಗನಿಯನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. ಇಂದು ವಿಚಾರಣೆ ಇದ್ದ ಹಿನ್ನೆಲೆಯಲ್ಲಿ ಆರೋಪಿಯನ್ನು ಹಿಂಡಲಗಾ ಜೈಲಿನಿಂದ ಬೆಳಗಾವಿ ಜೀಂ ಎಫ್ ಸಿ ನ್ಯಾಯಾಲಯಕ್ಕೆ ಪೊಲೀಸರು ಕರೆತಂದಿದ್ದರು. ಪೊಲೀಸರ ಕಣ್ಣೆದುರೇ ಆರೋಪಿ ಅಬ್ದುಲ್ ಗನಿ … Continue reading *ಬೆಳಗಾವಿ: ವಿಚಾರಣೆಗೆ ಹಾಜರಾಗಿದ್ದ ವೇಳೆಯೇ ಕೋರ್ಟ್ ನಿಂದ ಎಸ್ಕೇಪ್ ಆದ ಆರೋಪಿ*
Copy and paste this URL into your WordPress site to embed
Copy and paste this code into your site to embed