*ಗೇಟ್ ವೇ ಆಫ್ ಇಂಡಿಯಾ ಸಮುದ್ರ ಈಜು ಸ್ಪರ್ಧೆಯಲ್ಲಿ ಬೆಳಗಾವಿ ಕ್ರೀಡಾಪಟುಗಳ ಸಾಧನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಯುವ ಈಜುಗಾರ ಅನಿಷ್ ಪೈ ಅವರು ಸಂಕ್ ರಾಕ್ ಟು ಗೇಟ್ ವೇ ಆಫ್ ಇಂಡಿಯಾ ಸಮುದ್ರ ಈಜು ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಯನ್ನು ಮಹಾರಾಷ್ಟ್ರ ರಾಜ್ಯ ಅಮೆಚುರ್ ಅಕ್ವಾಟಿಕ್ ಅಸೋಸಿಯೇಷನ್ ಆಯೋಜಿಸಿತ್ತು. ಫೆಬ್ರವರಿ 16ರಂದು ಮುಂಬೈನಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಅನಿಷ್ 42 ನಿಮಿಷ 57 ಸೆಕೆಂಡುಗಳಲ್ಲಿ 5 ಕಿಮೀ ದೂರ ಈಜುವ ಮೂಲಕ ಗುರಿ ಮುಟ್ಟಿದರು. ಅವರು ಕೇವಲ ಒಂದು ಸೆಕೆಂಡಿನ ಅಂತರದಿಂದ … Continue reading *ಗೇಟ್ ವೇ ಆಫ್ ಇಂಡಿಯಾ ಸಮುದ್ರ ಈಜು ಸ್ಪರ್ಧೆಯಲ್ಲಿ ಬೆಳಗಾವಿ ಕ್ರೀಡಾಪಟುಗಳ ಸಾಧನೆ*
Copy and paste this URL into your WordPress site to embed
Copy and paste this code into your site to embed