*ಖ್ಯಾತ ಕಿರುತೆರೆ ನಟಿಗೆ ಪತಿಯಿಂದ ಚಾಕು ಇರಿತ*

ಪ್ರಗತಿವಾಹಿನಿ ಸುದ್ದಿ: ಕಿರುತೆಯ ಖ್ಯಾತ ನಟಿಗೆ ಪತಿಯೇ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಮುನೇಶ್ವರ ಲೇಔಟ್ ನಲ್ಲಿ ನಡೆದಿದೆ. ಮಂಜುಳಾ ಅಲಿಯಾಸ್ ಶೃತಿ ಚಾಕು ಇರಿತಕ್ಕೊಳಗಾದ ನಟಿ. ಅಮರೇಶ್ವರ್ ಪತ್ನಿಗೆ ಚಾಕು ಇರಿದ ಪತಿ. ಮಂಜುಳಾ ಅಲಿಯಾಸ್ ಶೃತಿ ಹಾಗೂ ಅಮರೇಶ್ 20 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆದಾಗ್ಯೂ ಪತಿ-ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಅಲ್ಲದೇ ಕೆಲ ದಿನಗಳಿಂದ ಅಮರೇಶ್ ಪತ್ನಿ ವಿರುದ್ಧ್ ಐಲ್ಲಸಲ್ಲದ ಆರೋಪ ಮಾಡಿ ಗಲಾಟೆ … Continue reading *ಖ್ಯಾತ ಕಿರುತೆರೆ ನಟಿಗೆ ಪತಿಯಿಂದ ಚಾಕು ಇರಿತ*