*ನಟಿ ನವ್ಯಾ ನಾಯರ್ ವಿರುದ್ಧ ಇಡಿ FIR ದಾಖಲು*

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಹುಭಾಷಾ ನಟಿ ನವ್ಯಾ ನಾಯರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಎಫ್ ಐ ಆರ್ ದಾಖಲಿಸಿದೆ. ಕನ್ನಡದ ಗಜ, ದೃಶ್ಯ, ನಮ್ಮ ಯಜಮಾನ್ರು ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ನಟಿ ನವ್ಯಾ ನಾಯರ್ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಈಗಾಗಲೇ ಬಂಧಿಸಲ್ಪಟ್ಟಿದ್ದ ಐಆರ್ ಎಸ್ ಅಧಿಕಾರಿ ಸಚಿನ್ ಸಾವಂತ್ ಅವರೊಂದಿಗೆ ನವ್ಯಾ ನಾಯರ್ ಆತ್ಮೀಯರಾಗಿದ್ದು, ಸಚಿನ್ … Continue reading *ನಟಿ ನವ್ಯಾ ನಾಯರ್ ವಿರುದ್ಧ ಇಡಿ FIR ದಾಖಲು*