*ಅಧಿಕ ಜೇಷ್ಠ ಮಾಸ/ ಪುರುಷೋತ್ತಮ ಮಾಸದ ನಿಮಿತ್ತ 33 ಪವಮಾನ ಹೋಮ*

ಪ್ರಗತಿವಾಹಿನಿ ಸುದ್ದಿ: ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆದೇಶದಂತೆ ಈ ಬಾರಿ ವಿಶ್ವಮಧ್ವ ಮಹಾ ಪರಿಷತ್ ಬೆಳಗಾವಿ ಘಟಕದ ವತಿಯಿಂದ ಮೇ 17 ರಿಂದ ಜೂನ್15 ರವರೆಗೆ ಅಧಿಕ ಜೇಷ್ಠ ಮಾಸ /ಪುರುಷೋತ್ತಮ ಮಾಸದ ನಿಮಿತ್ತ ಶ್ರೀಸತ್ಯಪ್ರಮೋದ ಸಭಾಗೃಹ ರಾಣಿ ಚೆನ್ನಮ್ಮ ನಗರದಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಅಧಿಕಮಾಸವು ಪ್ರತಿ ಮೂರು ವರ್ಷಕ್ಕೊಮ್ಮೆ ಬರುವುದರಿಂದ ಪುರುಷೋತ್ತಮನ ಪ್ರೀತ್ಯರ್ಥವಾಗಿ ಮಾಡುವ ಪ್ರತಿಯೊಂದು ಧಾನ ಧರ್ಮವು ಅಧಿಕ ಫಲವನ್ನು ಕೊಡುತ್ತದೆ. ವಿಶೇಷವಾಗಿ ಮೇ … Continue reading *ಅಧಿಕ ಜೇಷ್ಠ ಮಾಸ/ ಪುರುಷೋತ್ತಮ ಮಾಸದ ನಿಮಿತ್ತ 33 ಪವಮಾನ ಹೋಮ*