*ಮತ್ತೆ ರಂಗಭೂಮಿಯ ಸೆಳೆತ ಹೆಚ್ಚಾಗಿದೆ, ಯಾವ ಪಾತ್ರ ಸಿಕ್ಕರೂ ಅಭಿನಯಿಸುವೆ : ರವಿ ಭಜಂತ್ರಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನನ್ನನ್ನು ಇಂದು ಹಾಸ್ಯ ಭಾಷಣಕಾರನೆಂದು ಜನರು ಗುರುತಿಸುತ್ತಿದ್ದರೂ ನಾನು ಮೂಲತಃ ರಂಗಭೂಮಿ ಕಲಾವಿದ. ಆದರೆ ನಾನು ಸಾಂಸ್ಕೃತಿಕ ಲೋಕಕ್ಕೆ ಪಾದಾರ್ಪಣೆ ಮಾಡಿದ್ದು ಒಬ್ಬ ನಟನಾಗಿ. ಮುಂದೆ ಖ್ಯಾತ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶರ ಒಡನಾಟದಿಂದ ಹಾಸ್ಯ ಭಾಷಣದತ್ತ ತಿರುಗಿದೆ. ಇಂದು ರಂಗಸಂಪದದ ಕಲಾವಿದರ ಅನುಭವಗಳನ್ನು ಕೇಳಿದಾಗ ಮತ್ತೆ ರಂಗಭೂಮಿಯ ಸೆಳೆತ ಹೆಚ್ಚಾಗಿದೆ. ನನಗೆ ಯಾವುದೇ ಪಾತ್ರ ಸಿಕ್ಕರೂ ಖಂಡಿತವಾಗಿ ಅಭಿನಯಿಸುವೆ ಎಂದು ಖ್ಯಾತ ನಗೆಮಾತುಗಾರ ರವಿ ಭಜಂತ್ರಿ ಹೇಳಿದರು.Home add -Advt ಚೆನ್ನಮ್ಮ … Continue reading *ಮತ್ತೆ ರಂಗಭೂಮಿಯ ಸೆಳೆತ ಹೆಚ್ಚಾಗಿದೆ, ಯಾವ ಪಾತ್ರ ಸಿಕ್ಕರೂ ಅಭಿನಯಿಸುವೆ : ರವಿ ಭಜಂತ್ರಿ*