*ಹಿರಿಯ ನಾಗರಿಕರನ್ನು ಅನಾಥರನ್ನಾಗಿಸುವ ಮುನ್ನ ಇರಲಿ ಎಚ್ಚರ*: *ರಾಜ್ಯದಲ್ಲಿ ಕಠಿಣ ಕಾನೂನು ಜಾರಿ*

ಪ್ರಗತಿವಾಹಿನಿ ಸುದ್ದಿ: ಹಿರಿಯ ನಾಗರಿಕರನ್ನು ನಿರ್ಲಕ್ಷ್ಯ ಮಾಡಿ ಅನಾಥರನ್ನಾಗಿ ಮಾಅಡುವ ಮುನ್ನ ಜನರಲ್ಲಿ ಎಚ್ಚರಿಕೆ ಇರಲಿ. ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಹಾಗೂ ನಿರ್ಲಕ್ಷ ತಪ್ಪಿಸಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ಸಿದ್ಧಪಡಿಸಿದೆ. ಕರ್ನಾಟಕ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯ ಮತ್ತು ನಿರ್ಲಕ್ಷ್ಯ ತಡೆ ಹಾಗೂ ರಕ್ಷಣಾ ಮಸೂದೆ-2025ರ ಕರಡನ್ನು ಪರಿಶೀಲಿಸಿರುವ 12 ಸದಸ್ಯರ ತಜ್ಞರ ಸಮಿತಿಯ, ಹಿರಿಯ ನಾಗರಿಕರನ್ನು ತ್ಯಜಿಸುವುದನ್ನು ಜಾಮೀನು ಸಿಗದ ಅಪರಾಧವನ್ನಾಗಿ ಪರಿಗಣಿಸಿ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವಂತೆಯೂ ಶಿಫಾರಸು ಮಾಡಿದೆ. … Continue reading *ಹಿರಿಯ ನಾಗರಿಕರನ್ನು ಅನಾಥರನ್ನಾಗಿಸುವ ಮುನ್ನ ಇರಲಿ ಎಚ್ಚರ*: *ರಾಜ್ಯದಲ್ಲಿ ಕಠಿಣ ಕಾನೂನು ಜಾರಿ*