ಗೋಗಟೆ ತಾಂತ್ರಿಕ ಸಂಸ್ಥೆ ಬೆಳಗಾವಿ ಮತ್ತು ಶ್ರೀನಿವಾಸ ಸೈನಾಯ್ ಡೆಂಪೋ ಕಾಲೇಜು ನಡುವೆ ಒಪ್ಪಂದ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೆಎಲ್‌ಎಸ್ ಗೋಗಟೆ ತಾಂತ್ರಿಕ ಸಂಸ್ಥೆ (ಕೆಎಲ್‌ಎಸ್ ಜಿಐಟಿ), ಬೆಳಗಾವಿಯು ಗೋವಾದ ಡಿಸಿಟಿ ಸಂಸ್ಥೆಯ ಶ್ರೀನಿವಾಸ ಸೈನಾಯ್ ಡೆಂಪೋ ಸ್ವಾಯತ್ತ ಕಾಲೇಜಿನೊಂದಿಗೆ ಬೆಳಗಾವಿಯಲ್ಲಿ ನಡೆದ ಅಧಿಕೃತ ಸಮಾರಂಭದಲ್ಲಿ ಒಪ್ಪಂದ (MoU) ಸಹಿ ಹಾಕಿದೆ. ಈ ಒಪ್ಪಂದದ ಉದ್ದೇಶವು ಶೈಕ್ಷಣಿಕ ವಿನಿಮಯ, ಸಂಯುಕ್ತ ಸಂಶೋಧನೆ ಮತ್ತು ಜ್ಞಾನ ಹಂಚಿಕೆಯನ್ನು ಉತ್ತೇಜಿಸುವುದಾಗಿದೆ. ಈ ಸಂದರ್ಭದಲ್ಲಿ ಡೆಂಪೋ ಕಾಲೇಜಿನ ಪ್ರಾಚಾರ್ಯ ಪ್ರೊ. (ಡಾ.) ಮನೋಜ್ ಎಸ್. ಕಾಮತ್, ಉಪಪ್ರಾಚಾರ್ಯ ಮತ್ತು ಐಟಿ ವಿಭಾಗದ ಮುಖ್ಯಸ್ಥೆ ಪ್ರೊ. ಸಂಗೀತಾ … Continue reading ಗೋಗಟೆ ತಾಂತ್ರಿಕ ಸಂಸ್ಥೆ ಬೆಳಗಾವಿ ಮತ್ತು ಶ್ರೀನಿವಾಸ ಸೈನಾಯ್ ಡೆಂಪೋ ಕಾಲೇಜು ನಡುವೆ ಒಪ್ಪಂದ