*ಕೃಷಿ ಜಾರಿ ದಳದ ಕಾರ್ಯಾಚರಣೆ: ಯೂರಿಯಾ ಅಕ್ರಮ ಸಾಗಾಟ ಲಾರಿ ವಶ*
ಪ್ರಗತಿವಾಹಿನಿ ಸುದ್ದಿ: ರಾಜ್ಯಾದ್ಯಂತ ಕೃಷಿ ಜಾರಿದಳ ಚುರುಕುಗೊಳಿಸಲಾಗಿದ್ದು, ರಸಗೊಬ್ಬರ, ಕೀಟನಾಶಕಗಳ ಅನಧಿಕೃತ ದಾಸ್ತಾನು, ಸಾಗಾಟಗಳ ಮೇಲೆ ಕಣ್ಗಾವಲು ಇರಿಸಲಾಗಿದೆ. ಗಡಿಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗುಂಡ್ಲುಪೇಟೆ ಬಳಿ ಕೇರಳಕ್ಕೆ ಸಾಗಿಸುತ್ತಿದ್ದ, ಯೂರಿಯಾ ತುಂಬಿದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೇ ಹಲವು ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಲಾಗಿದೆ. ಕೃಷಿ ಸಚಿವರಾದ ಎನ್. ಚಲುವರಾಯಸ್ವಾಮಿ ಅವರ ನಿರ್ದೇಶನದ ಮೇರೆಗೆ ಅಪರ ನಿರ್ದೇಶಕ (ಜಾರಿದಳ) ದೇವರಾಜು ಅವರ ನೇತೃತ್ವದಲ್ಲಿ ಹಲವು ಕಡೆ ದಾಳಿ ಮಾಡಿ, ಪರಿಶೀಲನೆ ನಡೆಸಲಾಗಿದೆ. ಅ.4 ರಂದು ಖಚಿತ ಮಾಹಿತಿ … Continue reading *ಕೃಷಿ ಜಾರಿ ದಳದ ಕಾರ್ಯಾಚರಣೆ: ಯೂರಿಯಾ ಅಕ್ರಮ ಸಾಗಾಟ ಲಾರಿ ವಶ*
Copy and paste this URL into your WordPress site to embed
Copy and paste this code into your site to embed