*ಅಹಮದಾಬಾದ ವಿಮಾನ ದುರಂತಕ್ಕೆ ಕಾರಣ ಬಹಿರಂಗ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶವನ್ನೆ ಬೆಚ್ಚಿ ಬಿಳಿಸಿದ ಗುಜರಾತನ ಅಹಮದಾಬಾದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಇದೀಗ ನಿಖರ ಕಾರಣ ಬಹಿರಂಗ ಆಗಿದೆ.  270 ಕ್ಕೂ ಅಧಿಕ ಜನರ ಸಾವಿಗೆ ಕಾರಣವಾಗಿದ್ದ ವಿಮಾನ ದುರಂತಕ್ಕೆ ಇಂಧನ ಸ್ವಿಚ್ ಆಫ್ ಆಗಿದ್ದೆ ಕಾರಣ ಎಂದು ಪ್ರಾಥಮಿಕ ತನಿಖೆಯ ವೇಳೆ ಬಯಲಾಗಿದೆ. ಅಹಮದಾಬಾದ್ ವಿಮಾನ ನಿಲ್ದಾಣದಿಂದ ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಇಂಧನ ಸ್ವಿಚ್ ಅಫ್ ಆಗಿದೆ ಎಂದು ತಿಳಿದು ಬಂದಿದೆ. ಇದನ್ನು ಗಮನಿಸಿದ ಪೈಲೆಟ್, ಸಹ ಪೈಲೆಟ್ ಇಂಧನ … Continue reading *ಅಹಮದಾಬಾದ ವಿಮಾನ ದುರಂತಕ್ಕೆ ಕಾರಣ ಬಹಿರಂಗ*