*AI ಮತ್ತು Automation: ಸಣ್ಣ ಕೈಗಾರಿಕೆಗಳಿಗೂ ಈಗ ಅನಿವಾರ್ಯ*

AI ಮತ್ತು Automation: ಸಣ್ಣ ಕೈಗಾರಿಕೆಗಳಿಗೂ ಈಗ ಅನಿವಾರ್ಯ ಎಂ.ಕೆ.ಹೆಗಡೆ ಕೃತಕ ಬುದ್ಧಿಮತ್ತೆ (Artificial Intelligence–AI) ಮತ್ತು ಆಟೊಮೇಷನ್ (Automation) ಎಂಬ ಪದಗಳು ಕೆಲ ವರ್ಷಗಳ ಹಿಂದೆ ದೊಡ್ಡ ಐಟಿ ಕಂಪನಿಗಳು, ಬಹುರಾಷ್ಟ್ರೀಯ ಸಂಸ್ಥೆಗಳು ಮತ್ತು ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ಮಾತ್ರ ಸಂಬಂಧಿಸಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು, ಅಂದರೆ MSMEಗಳು ಕೂಡ AI ಮತ್ತು Automation ಅನ್ನು ಅಳವಡಿಸಿಕೊಳ್ಳುವುದು ಕೇವಲ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಷಯವಲ್ಲ; ಅದು ವೆಚ್ಚ ಕಡಿಮೆ ಮಾಡುವುದು, ಉತ್ಪಾದಕತೆ … Continue reading *AI ಮತ್ತು Automation: ಸಣ್ಣ ಕೈಗಾರಿಕೆಗಳಿಗೂ ಈಗ ಅನಿವಾರ್ಯ*