*ನ್ಯಾಯಾಂಗ ವ್ಯವಸ್ಥೆಗೂ ಬಂತು AI*: *ಐಐಐಟಿ ಬೆಂಗಳೂರು ವಿದ್ಯಾರ್ಥಿಗಳಿಂದ ಹೊಸ ಟೂಲ್ ಅಭಿವೃದ್ಧಿ*
ಪ್ರಗತಿವಾಹಿನಿ ಸುದ್ದಿ: ಎಲ್ಲಾ ಕ್ಷ್ರೇತ್ರಗಳಲ್ಲಿಯೂ ಕೃತಕ ಬುದ್ಧಿಮತ್ತೆ-ಎಐ ತಂತ್ರಜ್ಞಾನದ ಬಳಕೆ ಹೆಚ್ಚುತ್ತಿದೆ. ಇದೀಗ ನ್ಯಾಯಾಂಗ ವ್ಯವಸ್ಥೆಗೂ ಎಐ ಕಾಲಿಟ್ಟಿದ್ದು, ಬೆಂಗಳೂರಿನ ಐಐಐಟಿ ವಿದ್ಯಾರ್ಥಿಗಳು ಹೊಸ ಟೂಲ್ ಅಭಿವೃದ್ಧಿ ಮಾಡಿದ್ದಾರೆ. ನ್ಯಾಯಾಲಯದಲ್ಲಿ ವರ್ಷಗಟ್ಟಲೆ ವಿಚಾರಣೆಗಾಗಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ಮಾತುಕತೆ ಅಥವಾ ಲೋಕ ಅದಾಲತ್ ಮೂಲಕ ಸುಲಭವಾಗಿ ಬಗೆಹರಿಸಿಕೊಳ್ಳಲು ಸಾಧ್ಯವಿರುವ ಪ್ರಕರಣಗಳನ್ನು ಈ ಎಐ ಟೂಲ್ ಗುರುತಿಸಿ ಶಿಫಾರಸು ಮಾಡುತ್ತದೆ. ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿರುವ ಈ ಟೂಲ್ ಗೆ ‘ನ್ಯಾಯ ಸೇತು’ ಎಂದು ಹೆಸರಿಡಲಾಗಿದೆ. ಐಐಐಟಿ ಬೆಂಗಳೂರಿನ ವಿದ್ಯಾರ್ಥಿಗಳಾದ … Continue reading *ನ್ಯಾಯಾಂಗ ವ್ಯವಸ್ಥೆಗೂ ಬಂತು AI*: *ಐಐಐಟಿ ಬೆಂಗಳೂರು ವಿದ್ಯಾರ್ಥಿಗಳಿಂದ ಹೊಸ ಟೂಲ್ ಅಭಿವೃದ್ಧಿ*
Copy and paste this URL into your WordPress site to embed
Copy and paste this code into your site to embed