*ಏರ್ ಗನ್ ನಲ್ಲಿ ಆಟವಾಡಲು ಹೋಗಿ ದುರಂತ: 7 ವರ್ಷದ ತಮ್ಮನಿಂದಲೇ 9 ವರ್ಷದ ಅಣ್ಣನ ಮೇಲೆ ಫೈರಿಂಗ್!*
ಪ್ರಗತಿವಾಹಿನಿ ಸುದ್ದಿ: ಮಕ್ಕಳ ಕೈಗೆ ಏರ್ ಗನ್ ಸಿಕ್ಕಿ ಎಂತಹ ಅನಾಹುತ ಸಂಭವಿಸಿದೆ ನೋಡಿ. ಶಾಲೆಗೆ ರಜೆ ಇದ್ದ ಕಾರಣಕ್ಕೆ ಮಕ್ಕಳೆಲ್ಲ ಸೇರಿ ಆಟವಾಡುತ್ತಿದ್ದರು. ಈ ವೇಳೆ ಬಾಲಕನ ಕೈಗೆ ಏರ್ ಗನ್ ಸಿಕ್ಕಿದ್ದು ಆತ ತಮಾಷೆಗೆಂದು ಫೈರ್ ಮಾಡಿದ್ದು, ಅಣ್ಣನ ಪ್ರಾಣವೇ ಹೋಗಿದೆ. 7 ವರ್ಷದ ಬಾಲಕ ಏರ್ ಗನ್ ನಿಂದ ತಮಾಷೆಗೆಂದು ಫೈರ್ ಮಾಡಿ 9 ವರ್ಷದ ತನ್ನ ಅಣ್ಣನ ಪ್ರಾಣವನ್ನೇ ತೆಗೆದಿದ್ದಾನೆ. ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ … Continue reading *ಏರ್ ಗನ್ ನಲ್ಲಿ ಆಟವಾಡಲು ಹೋಗಿ ದುರಂತ: 7 ವರ್ಷದ ತಮ್ಮನಿಂದಲೇ 9 ವರ್ಷದ ಅಣ್ಣನ ಮೇಲೆ ಫೈರಿಂಗ್!*
Copy and paste this URL into your WordPress site to embed
Copy and paste this code into your site to embed