*ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ: ಏನಾಗಿದೆ ಈ ವಿಮಾನಗಳಿಗೆ?*

ಪ್ರಗತಿವಾಹಿನಿ ಸುದ್ದಿ: ಇಂದು ಒಂದೇ ದಿನದಲ್ಲಿ ಸಾಲು ಸಾಲು ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದು ಎಮರ್ಜನ್ಸಿ ಲ್ಯಾಂಡಿಂಗ್ ಆದ ಪ್ರಕರಣಗಳು ಬೆಳಕಿಗೆ ಬಂದಿದೆ. ಲಕ್ನೋದಲ್ಲಿ ಸೌದಿ ಏರ್ ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ ಬೆನ್ನಲ್ಲೇ, ಲಂಡನ್ ನಿಂದ ಚೆನ್ನೈಗೆ ಹೊರಟಿದ್ದ ಬ್ರಿಟಿಷ್ ಏರ್ ಲೈನ್ಸ್ ವಿಮಾನ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮತ್ತೆ ಲಂಡನ್ ಗೆ ವಾಪಸ್ ಆಗಿದೆ. ಈ ಘಟನೆಗಳ ಬೆನ್ನಲ್ಲೇ ಏರ್ ಇಂಡಿಯಾ ವಿಮಾನದಲ್ಲೂ ತಾಂತ್ರಿಕ ದೋಷ ಕಂಡು ಬಂದು ವಾಪಸ್ ಆದ ಘಟನೆ ನಡೆದಿದೆ.Home … Continue reading *ಮತ್ತೊಂದು ವಿಮಾನ ತುರ್ತು ಭೂಸ್ಪರ್ಶ: ಏನಾಗಿದೆ ಈ ವಿಮಾನಗಳಿಗೆ?*