*ಏರ್ ಟೆಲ್ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್*: *ಇಲ್ಲಿದೆ ಮಾಹಿತಿ*
ಪ್ರಗತಿವಾಹಿನಿ ಸುದ್ದಿ: ಕೆಲ ದಿನಗಳ ಹಿಂದಷ್ಟೇ ಒಳ್ಳೆಯ ಆಫರ್ ಘೋಷಿಸಿದ್ದ ಏರ್ ಟೇಲ್ ಇದೀಗ ಗ್ರಾಹಕರಿಗಾಗಿ ಮತ್ತೊಂದು ಭರ್ಜರಿ ಆಫರ್ ಘೋಷಿಸಿದೆ. ನೀವು ಆಗಾಗ್ಗೆ ಮೊಬೈಲ್ ರೀಚಾರ್ಜ್‌ಗಳ ಬಗ್ಗೆ ಚಿಂತಿತರಾಗಿದ್ದರೆ ಮತ್ತು ಇಂಟರ್ನೆಟ್, ಕರೆ ಮತ್ತು OTT ಮನರಂಜನೆಯ ಎಲ್ಲಾ ಪ್ರಯೋಜನಗಳನ್ನು ನೀಡುವ ಯೋಜನೆಯನ್ನು ಬಯಸಿದರೆ ಏರ್ ಟೆಲ್ ನ ಈ ಭರ್ಜರಿ ಆಫರ್ ಉಪಯೋಗಿಸಿಕೊಳ್ಳಲೇಬೇಕು. ಏರ್‌ಟೆಲ್ ₹1199 ರೀಚಾರ್ಜ್ ಪ್ಲಾನ್ ಘೋಷಿಸಿದ್ದು, ಇದರಲ್ಲಿ 84 ದಿನಗಳವರೆ ಮಾನ್ಯತೆ ಇರಲಿದ್ದು, ಇದೊಂದು ಉತ್ತಮ ಪ್ರಿಪೇಯ್ಡ್ ಪ್ಲಾನ್ ಆಗಿದೆ. … Continue reading *ಏರ್ ಟೆಲ್ ಗ್ರಾಹಕರಿಗೆ ಮತ್ತೊಂದು ಭರ್ಜರಿ ಆಫರ್*: *ಇಲ್ಲಿದೆ ಮಾಹಿತಿ*
Copy and paste this URL into your WordPress site to embed
Copy and paste this code into your site to embed