*ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್*

ಪ್ರಗತಿವಾಹಿನಿ ಸುದ್ದಿ: ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಭಾರತಿ ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹಳೆ ಪ್ಲಾನ್ ಒಂದನ್ನು ಮತ್ತೆ ಜಾಅರಿಗೆ ತಂದಿದೆ. ಏರ್ಟೆಲ್ ತನ್ನ ಗ್ರಾಹಕರಿಗೆ ಕೈಗೆಟುಕುವ ದರದ ಪ್ರಿಪೇಯ್ಡ್ ಪ್ಲಾನ್ ಒಂದನ್ನು ಮತ್ತೆ ಜಾರಿಗೆ ತಂದಿದೆ. ಕೆಲವು ತಿಂಗಳ ಹಿಂದೆ ಏರ್‌ಟೆಲ್ ವೆಬ್‌ಸೈಟ್ ಮತ್ತು ‘ಏರ್‌ಟೆಲ್ ಥ್ಯಾಂಕ್ಸ್’ (Airtel Thanks) ಆ್ಯಪ್‌ನಿಂದ ಇದನ್ನು ತೆಗೆದುಹಾಕಲಾಗಿತ್ತು, ಆದರೆ ಈಗ ಅದು ಮತ್ತೆ ಲಭ್ಯವಿದೆ. ಹೌದು. ಏರ್ಟೆಲ್ ತನ್ನ ಗ್ರಾಹಕರಿಗಾಗಿ ಕೈಗೆಟುಕುವ ದರದ ಪ್ಲಾಅನ್ … Continue reading *ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್*