*ತನ್ನ ಮನೆ ಸ್ವಚ್ಛತಾ ಕಾರ್ಯಕ್ಕೆ ಮಹಿಳಾ ಕೈದಿಯನ್ನು ಕರೆದುಕೊಂಡು ಹೋಗಿದ್ದ ಜೈಲಾಧಿಕಾರಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ: ಜೈಲಾಧಿಕಾರಿಯೊಬ್ಬರು ತಮ್ಮ ಮನೆಯನ್ನು ಸ್ವಚ್ಛತಾ ಕಾರ್ಯಕ್ಕೆ ಜೈಲಿನ ಇಬ್ಬರು ಮಹಿಳಾ ಕೈದಿಗಳನ್ನು ಅಕ್ರಮವಾಗಿ ಕರೆದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಆರೋಪದ ಮೇಲೆ ಜೈಲಾಧಿಕಾರಿಯನ್ನು ಬಂಧಿಸಿರುವ ಘಟನೆ ನಡೆದಿದೆ. ಅಜ್ಮೀರ್ ಮಹಿಳಾ ಜೈಲಿನ ಉಸ್ತುವಾರಿ ಜೈಲರ್ ದಿವ್ಯಾ ಚೌಧರಿ ಬಂಧಿತ ಅಧಿಕಾರಿ. ರಾಜಸ್ಥಾನ ಪೊಲೀಸರು ಘಟನೆ ಬಳಿಕ ಕಳೆದ ಎರಡು ತಿಂಗಳಿಂದ ತಲೆಮರೆಸಿಕೊಂಡಿದ್ದ ಜೈಲಾಧಿಕಾರಿಯನ್ನು ಅಜ್ಮೀರ್ ಪೊಲೀಸರ ವಿಶೇಷ ತಂಡದ ಸಹಾಯದಿಂದ ಕೋಟಾ ನಗರದ ಫ್ಲಾಟ್ ಒಂದರಲ್ಲಿ ಪತ್ತೆಹಚ್ಚಿ ಬಂಧಿಸಿದೆ. ಅಜ್ಮೀರ್ ಜಿಲ್ಲಾ … Continue reading *ತನ್ನ ಮನೆ ಸ್ವಚ್ಛತಾ ಕಾರ್ಯಕ್ಕೆ ಮಹಿಳಾ ಕೈದಿಯನ್ನು ಕರೆದುಕೊಂಡು ಹೋಗಿದ್ದ ಜೈಲಾಧಿಕಾರಿ ಅರೆಸ್ಟ್*