*ನಿಗೂಢವಾಗಿ ಸಾವನ್ನಪ್ಪಿದ ಅಖಿಲೇಶ್ ಯಾದವ್ ಸಹೋದರ ಪ್ರತೀಕ್*

ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಸಹೋದರ ಪ್ರತೀಕ್ ಯಾದವ್ (38) ನಿಧನರಾಗಿದ್ದಾರೆ. ಪ್ರತೀಕ್ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಎರಡನೇ ಪತ್ನಿ ಸಾಧನಾ ಗುಪ್ತಾ ಅವರ ಪುತ್ರ. ಪ್ರತೀಕ್ ಯಾದವ್ ಅವರು ಇಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಅವರ ನಿಗೂಢ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. Home add -Advt ಪ್ರತೀಕ್ ಅವರು ರಾಜಕೀಯದಿಂದ ಸದಾ ದೂರವೇ ಉಳಿದಿದ್ದರು. ಅವರು ಮೂಲತಃ ಒಬ್ಬ ಯಶಸ್ವಿ ಉದ್ಯಮಿ ಮತ್ತು … Continue reading *ನಿಗೂಢವಾಗಿ ಸಾವನ್ನಪ್ಪಿದ ಅಖಿಲೇಶ್ ಯಾದವ್ ಸಹೋದರ ಪ್ರತೀಕ್*