*ಆಳಂದದಲ್ಲಿ ಮತಗಳ್ಳತನ: ಮತಟ್ಟಿಯಿಂದ ಹೆಸರು ತೆಗೆಯಲು ನಡೆದಿತ್ತು ಡೀಲ್*

ಪ್ರಗತಿವಾಹಿನಿ ಸುದ್ದಿ: ಕಲಬುರಗಿ ಜಿಲ್ಲೆಯ ಆಳಂದದಲ್ಲಿ ಮತಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ತನಿಖೆ ಚುರುಕುಗೊಳಿಸಿದ್ದು, ಈ ವೇಳೆ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆಳಂದದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಡಿಲಿಟ್ ಮಾಡಲು 6018 ನಕಲಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಪ್ರಾಥಮಿಕ ತನಿಖೆ ಪ್ರಕಾರ ಪ್ರತಿ ಹೆಸರು ಕೈಬಿಡಲು ಹಾಕಲಾಗಿದ್ದ ಒಂದು ಅರ್ಜಿಗೆ ಡೇಟಾ ಸೆಂಟರ್ ಗೆ 80 ರೂಪಾಯಿ ಪಾವತಿಯಾಗಿತ್ತು. ಡೇಟಾ ಸೆಂಟರ್ ನವರು ಪ್ರತಿ ಅರ್ಜಿ ಗಳಿಗೂ 80 ರೂನಂತೆ 4.8 ಲಕ್ಷ ರೂ ಪಡೆದಿದ್ದರು. ಅರ್ಜಿ … Continue reading *ಆಳಂದದಲ್ಲಿ ಮತಗಳ್ಳತನ: ಮತಟ್ಟಿಯಿಂದ ಹೆಸರು ತೆಗೆಯಲು ನಡೆದಿತ್ತು ಡೀಲ್*