*ಕುಡುಕ ಪತಿಯ ಕಾಟಕ್ಕೆ ಬೇಸತ್ತು ಲೋನ್ ರಿಕವರಿ ಏಜೆಂಟ್ ನನ್ನೇ ವಿವಾಹವಾದ ಮಹಿಳೆ*

ಪ್ರಗತಿವಾಹಿನಿ ಸುದ್ದಿ: ಕುಡುಕ ಪತಿಯ ಕಾಟಕ್ಕೆ ಬೇಸತ್ತ ಪತ್ನಿ ಸಾಲ ವಸೂಲಾತಿಗೆ ಮನೆಗೆ ಬರುತ್ತಿದ ಬ್ಯಾಂಕ್ ಲೋನ್ ರಿಕವರಿ ಏಜೆಂಟ್ ನನ್ನೇ ಮದುವೆಯಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಇಲ್ಲಿನ ಜುಮುಯಿ ಎಂಬಲ್ಲಿ ಈ ಘಟನೆ ನಡೆದಿದೆ. ಇಂದ್ರಾಕುಮಾರಿ ಎಂಬುವವರು 2022ರಲ್ಲಿ ಜುಮುಯಿ ನಿವಾಸಿ ನಕುಲ್ ಶರ್ಮಾ ಎಂಬಾತನನ್ನು ವಿವಾಹವಾಗಿದ್ದರು. ಆರಂಭದಲ್ಲಿ ಸಂಸಾರ ಚನ್ನಾಗಿಯೇಸಾಗಿತ್ತು. ಆದರೆ ನಕುಲ್ ಶರ್ಮಾ ಕುಡಿತದ ಚಟಕ್ಕೆ ದಾಸನಾಗಿದ್ದ. ಕುಡಿತಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಕುಡಿದು ಬಂದು ಪತ್ನಿಗೆ ಅವಾಚ್ಯವಾಗಿ ನಿಂದಿಸುವುದು, ಮನಬಂದಂತೆ ಹಲ್ಲೆ … Continue reading *ಕುಡುಕ ಪತಿಯ ಕಾಟಕ್ಕೆ ಬೇಸತ್ತು ಲೋನ್ ರಿಕವರಿ ಏಜೆಂಟ್ ನನ್ನೇ ವಿವಾಹವಾದ ಮಹಿಳೆ*