ಅಸಂವಿಧಾನಿಕ ವಕ್ಫ್ ರದ್ದುಪಡಿಸಲು ಸರ್ವರೂ ಒಗ್ಗೂಡುವುದು ಅವಶ್ಯ – ಕನೇರಿ ಮಠದ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಕ್ಫ್ ಕಾಯ್ದೆಯು ಮುಸ್ಲಿಂ ಮತ್ತು ಕುರಾನ್ ನಿಯಮಗಳಿಗೂ ಒಗ್ಗುವುದಿಲ್ಲ. ಅದು ಅಲ್ಲದೆ ಅಮಾನವೀಯ, ಹೀನ ಮತ್ತು ಕೌರ್ಯ ಮೆರೆಯುವ ಈ ವಕ್ಫ್ ಕಾಯ್ದೆ ಅಸಂವಿಧಾನಿಕವಾಗಿದೆ. ಈ ವಕ್ಫ್ ಕಾಯ್ದೆಗೆ ಶೀಘ್ರ ರದ್ದು ಪಡಿಸುವ ಅವಶ್ಯಕತೆಯಿದೆ ಎಂದು ಕೊಲ್ಲಾಪುರ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು. ವಕ್ಫ್ ಮಂಡಳಿ ವಿರುದ್ಧ ಬೆಳಗಾವಿ ನಗರದ ಧರ್ಮವೀರ ಸಂಭಾಜಿ ಉದ್ಯಾನದಲ್ಲಿ ನಾಗರಿಕ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಜರುಗಿದ ಬೃಹತ್ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.Home add … Continue reading ಅಸಂವಿಧಾನಿಕ ವಕ್ಫ್ ರದ್ದುಪಡಿಸಲು ಸರ್ವರೂ ಒಗ್ಗೂಡುವುದು ಅವಶ್ಯ – ಕನೇರಿ ಮಠದ ಸ್ವಾಮೀಜಿ