ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ಜೀವಿತಾವಧಿಯಲ್ಲಿ ನಿಂದನೆ, ತಾತ್ಸಾರ, ವಿರೋಧ ಎದುರಿಸಿದವರೇ !

ಲೇಖನ : ರವಿ ಕರಣಂ ನಿಮಗೆ ಗೊತ್ತಿರಬಹುದು. ಇತಿಹಾಸದಲ್ಲಿ ಓದಿದ ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆಗಳು, ಅದರಲ್ಲೂ ನಿನ್ನೆ ಮೊನ್ನೆವರೆಗಿನ ಆತ್ಮ ಚರಿತ್ರೆಗಳಂತೂ ರೋಚಕವಾಗಿರುತ್ತವೆ. ಅವರು ಅನುಭವಿಸಿದ್ದ ಪ್ರತಿಯೊಂದು ಕ್ಷಣಗಳು ಮುಂದಿನ ಪೀಳಿಗೆಗೆ ಪಾಠಗಳಾಗುತ್ತವೆ. ಅದರ ಕುರಿತಾಗಿ ನಾಲ್ಕು ಅಭಿಪ್ರಾಯಗಳನ್ನು ಹಂಚಿಕೊಳ್ಳೋಣ. ಗೊತ್ತಾ ನಿಮಗೆ ? ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ಜೀವಿತಾವಧಿಯಲ್ಲಿ ನಿಂದನೆ, ತಾತ್ಸಾರ, ಬೈಗುಳ,ವಿರೋಧ, ಹಲ್ಲೆಗಳನ್ನು ಎದುರಿಸಿದವರೇ ! ಕಾರಣ, ಮಾನವ ಸಮೂಹ ಜೀವನದಲ್ಲಿದ್ದ ಮೇಲೆ, ಇಡೀ ಸಮೂಹವನ್ನು ಮೆಚ್ಚಿಸಲು, ಒಲಿಸಿಕೊಳ್ಳಲು ಅಸಂಭವ. ಅದಂತೂ ದೇವಾನುದೇವತೆಗಳಲ್ಲೇ … Continue reading ಪ್ರಸಿದ್ಧ ವ್ಯಕ್ತಿಗಳೆಲ್ಲ ತಮ್ಮ ಜೀವಿತಾವಧಿಯಲ್ಲಿ ನಿಂದನೆ, ತಾತ್ಸಾರ, ವಿರೋಧ ಎದುರಿಸಿದವರೇ !