*ನಕಲಿ ಔಷಧ ಮಾರಾಟ ಆರೋಪ: ವಿವಾ ಫಾರ್ಮಾ ವಿರುದ್ಧ ಕರವೇ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ನಕಲಿ ಔಷಧ ಮಾರಾಟದ ಜಾಲ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಬೆಳಗಾವಿಯ ಕ್ಲಬ್ ರಸ್ತೆಯಲ್ಲಿರುವ ವಿವಾ ಫಾರ್ಮಾ ಸಂಸ್ಥೆಯೂ ಈ ಜಾಲದಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ), ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಈ ಸಂಬಂಧ ಕರವೇ ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ಜ್ಯೋತಿ ಕಾಲೇಜು ಎದುರಿನಲ್ಲಿರುವ ವಿವಾ ಫಾರ್ಮಾ ಕಚೇರಿ ಎದುರು ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಔಷಧಗಳ ಪ್ಯಾಕೇಟ್‌ಗಳಿಗೆ … Continue reading *ನಕಲಿ ಔಷಧ ಮಾರಾಟ ಆರೋಪ: ವಿವಾ ಫಾರ್ಮಾ ವಿರುದ್ಧ ಕರವೇ ಪ್ರತಿಭಟನೆ*
Copy and paste this URL into your WordPress site to embed
Copy and paste this code into your site to embed